Chetan Kumar: ‘ಬೀದಿಲಿ ನಿಂತು ಘೋಷಣೆ ಕೂಗಿದ್ರೆ ಮಾತ್ರ ಹೋರಾಟ ಅಲ್ಲ’; ನಟ ಚೇತನ್

Edited By:

Updated on: Apr 06, 2023 | 9:04 AM

ನಟಿ ಅಹಿಂಸಾ ಚೇತನ್ ಅವರು ಇತ್ತೀಚೆಗೆ ‘ಪೆಂಟಗನ್​’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಟ ‘ಆ ದಿನಗಳು’ ಚೇತನ್ ಅವರು ಮಾತನಾಡಿದ್ದಾರೆ

ನಟ ಅಹಿಂಸಾ ಚೇತನ್ (Chetan) ಅವರು ಇತ್ತೀಚೆಗೆ ‘ಪೆಂಟಗನ್​’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಐದು ಕಥೆಗಳ ಸಂಗಮಕ್ಕೆ ಐದು ನಿರ್ದೇಶಕರು ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ನಟ ‘ಆ ದಿನಗಳು’ ಚೇತನ್ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ಹೋರಾಟದ ವ್ಯಾಖ್ಯಾನ ಮಾಡಿದ್ದಾರೆ. ‘ಬೀದಿಲಿ ನಿಂತು ಘೋಷಣೆ ಕೂಗಿದರೆ ಮಾತ್ರ ಅದು ಹೋರಾಟ ಆಗುವುದಿಲ್ಲ. ಹೋರಾಟ ಎಂದರೆ ಶಾಲು ಹಾಕಿಕೊಳ್ಳಬೇಕು ಅನ್ನೋದು ಇಲ್ಲ. ಕನ್ನಡದ ಪರ ನಿಂತ್ರೆ ಅದುವೇ ಹೋರಾಟ’ ಎಂದಿದ್ದಾರೆ ಚೇತನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Apr 06, 2023 08:28 AM