‘20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆಗಿದ್ದಕ್ಕೆ 10 ವರ್ಷ ಕುಟುಂಬದಿಂದ ದೂರ ಇದ್ದೆ’- ಜಗ್ಗೇಶ್

Edited By:

Updated on: Oct 07, 2022 | 2:29 PM

‘ಜಾತಿ ಪದ್ಧತಿ ಇರಬಾರದು ಎಂಬ ಕ್ರಾಂತಿ ನನ್ನದಾಗಿತ್ತು. 20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆದೆ. ಇದರಿಂದ 10 ವರ್ಷ ಕುಟುಂಬದಿಂದ ದೂರ ಇದ್ದೆ’ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ (Jaggesh) ನಟನೆಯ ‘ತೋತಾಪುರಿ’ ಸಿನಿಮಾ (Totapuri Movie) ಸೆಪ್ಟೆಂಬರ್ 30ರಂದು ತೆರೆಗೆ ಬಂತು. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರತಂಡ ಸಕ್ಸಸ್​ಮೀಟ್ ಆಯೋಜಿಸಿತ್ತು. ಈ ವೇಳೆ ಜಗ್ಗೇಶ್ ಅವರು ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ‘ಜಾತಿ ಪದ್ಧತಿ ಇರಬಾರದು ಎಂಬ ಕ್ರಾಂತಿ ನನ್ನದಾಗಿತ್ತು. 20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆದೆ. ಇದರಿಂದ 10 ವರ್ಷ ಕುಟುಂಬದಿಂದ ದೂರ ಇದ್ದೆ’ ಎಂದಿದ್ದಾರೆ ಜಗ್ಗೇಶ್.

Loading...
Unable to load recommendations.
Follow Us
TV9 Web

TV9 Kannada

Read More