Dhanya Ramkuamr: ಧನ್ಯಾ ರಾಮ್​ಕುಮಾರ್ ಹೊಸ ಚಿತ್ರಕ್ಕೆ ಸಾಥ್ ನೀಡಿದ ಶ್ರೀಮುರಳಿ

| Updated By: ರಾಜೇಶ್ ದುಗ್ಗುಮನೆ

Updated on: Apr 29, 2023 | 8:29 AM

‘ಎಲ್ಲಾ ನಿನಗಾಗಿ’ ಚಿತ್ರಕ್ಕೆ ಕಾಶಿ ನಿರ್ದೇಶನ ಮಾಡುತ್ತಿದ್ದಾರೆ. ರಾಹುಲ್ ಅವರು ಧನ್ಯಾ ಜೊತೆ ನಟಿಸುತ್ತಿದ್ದಾರೆ.

ಧನ್ಯಾ ರಾಮ್​ಕುಮಾರ್ (Dhanya Ramkuamr) ಅವರು ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದಾರೆ. ಹೊಸಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಎಲ್ಲಾ ನಿನಗಾಗಿ’ (Ella Ninagagi Movie) ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಟೈಟಲ್​ ಅನ್ನು ಶ್ರೀಮುರಳಿ ಅವರು ಅನಾವರಣ ಮಾಡಿದ್ದಾರೆ. ‘ಎಲ್ಲಾ ನಿನಗಾಗಿ’ ಚಿತ್ರಕ್ಕೆ ಕಾಶಿ ನಿರ್ದೇಶನ ಮಾಡುತ್ತಿದ್ದಾರೆ. ರಾಹುಲ್ ಅವರು ಧನ್ಯಾ ಜೊತೆ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on