ಉಪ್ಪಿ ಕುಟುಂಬದ ಫನ್ನಿ ಗೇಮ್ ಹೇಗಿದೆ ನೋಡಿ
ಸಣ್ಣ ಪೇಪರ್ ಮೇಲೆ ಉಪೇಂದ್ರ ನಟನೆಯ ಸಿನಿಮಾ ಹಾಡುಗಳನ್ನು ಬರೆದಿರಲಾಗುತ್ತದೆ. ಇದನ್ನು ಕುಟುಂಬ ಸದಸ್ಯರು ಆ್ಯಕ್ಟ್ ಮಾಡಿ ತೋರಿಸಬೇಕು. ಈ ವಿಶೇಷ ಸಂದರ್ಶನದ ಎಕ್ಸ್ಕ್ಲೂಸಿವ್ ವಿಡಿಯೋ ಟಿವಿ9 ಕನ್ನಡದಲ್ಲಿ.
ನಟ ಉಪೇಂದ್ರ (Upendra) ಅವರು ಫ್ಯಾಮಿಲಿ ಮ್ಯಾನ್. ಶೂಟಿಂಗ್ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಾರಿ ಅವರು ಯುಗಾದಿಯನ್ನು ಕುಟುಂಬದ ಜತೆಗೆ ಆಚರಿಸಿಕೊಂಡಿದ್ದಾರೆ. ಈ ಹಬ್ಬದ ಪ್ರಯುಕ್ತ ಉಪೇಂದ್ರ ಅವರು ಕುಟುಂಬದ ಜತೆ ಟಿವಿ9 ಕನ್ನಡಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಸಣ್ಣ ಪೇಪರ್ ಮೇಲೆ ಉಪೇಂದ್ರ ನಟನೆಯ ಸಿನಿಮಾ ಹಾಡುಗಳನ್ನು ಬರೆದಿರಲಾಗುತ್ತದೆ. ಇದನ್ನು ಕುಟುಂಬ ಸದಸ್ಯರು ಆ್ಯಕ್ಟ್ ಮಾಡಿ ತೋರಿಸಬೇಕು. ಸರಿಯಾದ ಉತ್ತರ ಕೊಟ್ಟ ತಂಡಕ್ಕೆ ಅಂಕ ಸೇರ್ಪಡೆಯಾಗುತ್ತದೆ. ಈ ಆಟ ಸಖತ್ ಫನ್ನಿ ಆಗಿತ್ತು. ಈ ವಿಶೇಷ ಸಂದರ್ಶನದ ಎಕ್ಸ್ಕ್ಲೂಸಿವ್ ವಿಡಿಯೋ ಟಿವಿ9 ಕನ್ನಡದಲ್ಲಿ.
ಇದನ್ನೂ ಓದಿ: ಮನೆಯಲ್ಲಿ ಎನರ್ಜಿ ಚೇಂಜ್ ಆಗ್ಬೇಕು ಅಂದ್ರೆ ಏನು ಮಾಡ್ಬೇಕು?; ಪ್ರಿಯಾಂಕಾ ಉಪೇಂದ್ರ ಕೊಟ್ರು ಟಿಪ್ಸ್
ಉಪ್ಪಿ ಡೈರೆಕ್ಷನ್ ಸಿನಿಮಾ ಟೈಟಲ್ ಅರ್ಥವೇನು?; ಎಲ್ಲವನ್ನೂ ವಿವರಿಸಿದ ಪ್ರಿಯಾಂಕಾ ಉಪೇಂದ್ರ