Aditi Prabhudeva Marriage: ಯಶಸ್ ತಾಳಿ ಕಟ್ಟುವ ವೇಳೆ ಅದಿತಿ ಪ್ರಭುದೇವ ಭಾವುಕ

| Updated By: ಮದನ್​ ಕುಮಾರ್​

Updated on: Nov 28, 2022 | 3:57 PM

ಯಶಸ್ ಅವರು ತಾಳಿ ಕಟ್ಟುವ ವೇಳೆ ಅದಿತಿ ಅವರು ಭಾವುಕರಾಗಿದ್ದಾರೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ನಟಿ ಅದಿತಿ ಪ್ರಭುದೇವ (Adiri Prabhudeva) ಹಾಗೂ ಯಶಸ್ ವಿವಾಹ ಇಂದು (ನವೆಂಬರ್ 28) ಬೆಂಗಳೂರಿನಲ್ಲಿ ನೆರವೇರಿದೆ. ನಟಿ ಅದಿತಿ ಪ್ರಭುದೇವ ಅವರಿಗೆ ಇದು ವಿಶೇಷ ಕ್ಷಣವಾಗಿತ್ತು. ಯಶಸ್ ಅವರು ತಾಳಿ ಕಟ್ಟುವ ವೇಳೆ ಅದಿತಿ ಅವರು ಭಾವುಕರಾಗಿದ್ದಾರೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ನಟಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

 

 

 

 

Published on: Nov 28, 2022 02:32 PM