ಮನೆಮನೆಗೆ ತೆರಳಿ ಪತ್ರ ಕೊಟ್ಟು ಸಿನಿಮಾಗೆ ಆಹ್ವಾನ ನೀಡಿದ ‘ಹೊಂದಿಸಿ ಬರೆಯಿರಿ’ ತಂಡ
ಮನೆ ಮನೆಗೆ ತೆರಳಿ ಪತ್ರ ಕೊಟ್ಟು ಸಿನಿಮಾಗೆ ಆಹ್ವಾನ ನೀಡುವ ಕಾರ್ಯವನ್ನು ಮಾಡುತ್ತಿದೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಈ ತಂಡ ಪ್ರಚಾರ ಮಾಡುತ್ತಿದೆ.
ಸಿನಿಮಾ ಪ್ರಚಾರಕ್ಕೆ ಹೊಸಹೊಸ ಮಾರ್ಗಗಳನ್ನು ಕಂಡು ಹಿಡಿಯಲಾಗುತ್ತಿದೆ. ಭಿನ್ನವಾಗಿ ಸಿನಿಮಾ ಪ್ರಚಾರ ಮಾಡಿದರೆ ಹೆಚ್ಚು ಜನರನ್ನು ತಲುಪಬಹುದು ಅನ್ನೋದು ಚಿತ್ರತಂಡದ ಆಲೋಚನೆ. ಈಗ ಐಶಾನಿ ಶೆಟ್ಟಿ (Aishani Shetty) ಹಾಗೂ ಮೊದಲಾದ ಕಲಾವಿದರು ನಟಿಸಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ (Hondisi Bareyiri Movie) ತಂಡ ಇದೇ ರೀತಿಯ ಯೋಜನೆ ರೂಪಿಸಿದೆ. ಮನೆ ಮನೆಗೆ ತೆರಳಿ ಪತ್ರ ಕೊಟ್ಟು ಸಿನಿಮಾಗೆ ಆಹ್ವಾನ ನೀಡುವ ಕಾರ್ಯವನ್ನು ಮಾಡುತ್ತಿದೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಈ ತಂಡ ಪ್ರಚಾರ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ