ನಟಿ ಮಾಲವಿಕಾ ಮೋಹನನ್ ಹಾಟ್ ಹಾಟ್ ಲುಕ್ ಕಂಡು ಅಭಿಮಾನಿಗಳು ಫಿದಾ…!
‘ಬಿಯಾಂಡ್ ದಿ ಕ್ಲೌಡ್ಸ್’ ಮತ್ತು ‘ಮಾಸ್ಟರ್’ ನಂತಹ ಸಿನಿಮಾದ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾದ ತಮಿಳು ನಟಿ ಮಾಲವಿಕಾ ಮೋಹನನ್ ಹಸಿರು ಸ್ಕರ್ಟ್ ಮತ್ತು ಗಂಟು ಹಾಕಿದ ಬ್ಲೌಸ್ ನಲ್ಲಿ ಮಿಂಚುತ್ತಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ.
Latest Videos