ನಟಿ ಮೇಘನಾ ರಾಜ್‌ ಹಾಗೂ ಫ್ಯಾಮಿಲಿಗೆ ಕೊರೊನಾ!

ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ ಹಾಗೂ ನಟಿ ಮೇಘನಾ ರಾಜ್‌ - ಆಕೆಯ ಮಗ ಹಾಗೂ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದೆ - ಈ ಸಂಬಂಧ ಮೇಘನಾ ಹಾಗೂ ಮಗ ಮನೆಯಲ್ಲಿಯೇ ಹೋಮ್‌ ಐಸೋಲೇಶನ್‌ ಆಗಿದ್ದಾರೆ - ತಂದೆ ಸುಂದರ್‌ ರಾಜ್‌ ಹಾಗೂ ತಾಯಿ ಪ್ರಮಿಳಾ ಜೋಷಾಯ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

Ayesha Banu

|

Dec 09, 2020 | 10:25 AM

Follow us on

Click on your DTH Provider to Add TV9 Kannada