ಸ್ಯಾಂಡಲ್​ವುಡ್​ ಕೋಪಕ್ಕೆ ಮಣಿದ ವಿಲನ್! ಮಂಡಿಯೂರಿ ಕ್ಷಮೆ ಕೇಳಿದ ರಂಗರಾಜು
ವಿಜಯ ರಂಗರಾಜು

ಸ್ಯಾಂಡಲ್​ವುಡ್​ ಕೋಪಕ್ಕೆ ಮಣಿದ ವಿಲನ್! ಮಂಡಿಯೂರಿ ಕ್ಷಮೆ ಕೇಳಿದ ರಂಗರಾಜು

ಆಯೇಷಾ ಬಾನು

Updated on: Dec 14, 2020 | 11:01 AM

ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲಗು ಚಿತ್ರರಂಗದ ಖಳನಟ ರಂಗರಾಜು ಕನ್ನಡ ಚಿತ್ರರಂಗಕ್ಕೆ ಮಂಡಿಯೂರಿ ಕ್ಷಮೆ ಕೇಳಿದ್ದಾರೆ.

After Backlash, Vijay Rangaraju Apologises For His Comments On Dr Vishnuvardhan

Published on: Dec 14, 2020 09:48 AM
Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.