ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದು ಮೌನವಾದ ಅಮೂಲ್ಯ
ಸೌಂದರ್ಯ ಜಗದೀಶ್ ಆತ್ಮಹತ್ಯೆ ಶಾಕಿಂಗ್ ಎನಿಸಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇತ್ತೀಚೆಗೆ ಸಾಕಷ್ಟು ನೊಂದಿದ್ದ ಅವರು, ಖಿನ್ನೆತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅವರ ಆತ್ಮಹತ್ಯೆ ಬಳಿಕ ಚಿತ್ರರಂಗದ ಅನೇಕರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಸೌಂದರ್ಯ ಜಗದೀಶ್ (Soundarya Jagadeesh) ಆತ್ಮಹತ್ಯೆ ಶಾಕಿಂಗ್ ಎನಿಸಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇತ್ತೀಚೆಗೆ ಸಾಕಷ್ಟು ನೊಂದಿದ್ದ ಅವರು, ಖಿನ್ನೆತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅವರ ಆತ್ಮಹತ್ಯೆ ಬಳಿಕ ಚಿತ್ರರಂಗದ ಅನೇಕರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಸೌಂದರ್ಯ ಮನೆಗೆ ನಟಿ ಅಮೂಲ್ಯ ಅವರು ಆಗಮಿಸಿದ್ದಾರೆ. ಅವರ ಸಾವಿನಿಂದ ಅಮೂಲ್ಯ ಸಾಕಷ್ಟು ಬೇಸರಕ್ಕೆ ಒಳಗಾಗಿದ್ದಾರೆ. ಅವರು ಮೌನವಾಗಿಯೇ ಇದ್ದರು. ಚಿಕ್ಕಣ್ಣ ಕೂಡ ಮಾತು ಬಾರದೆ ಮೌನ ತಾಳಿದ್ದಾರೆ. ಇಂದೇ ಸೌಂದರ್ಯ ಜಗದೀಶ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ