Loading video

ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ

Updated on: May 09, 2025 | 10:00 PM

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಸೈನಿಕರ ಅವಶ್ಯಕತೆ ಇರುವುದರಿಂದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ತಡೆಯಲು ಅಗ್ನಿವೀರರಿಗೆ ತರಬೇತಿ ನೀಡುತ್ತಿದೆ. ಪ್ರತಿಕೂಲ ವೈಮಾನಿಕ ವಸ್ತುವಿನಿಂದ ಬರುವ ಬೆದರಿಕೆಯನ್ನು ತಡೆಯಲು ಅವರ ಕೌಶಲ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಅದರ ವಿಡಿಯೋವನ್ನು ರಕ್ಷಣಾ ಇಲಾಖೆ ಹಂಚಿಕೊಂಡಿದೆ.

ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನದ (India-Pakistan Tensions) ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಸೈನಿಕರ ಅವಶ್ಯಕತೆ ಇರುವುದರಿಂದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ತಡೆಯಲು ಅಗ್ನಿವೀರರಿಗೆ ತರಬೇತಿ ನೀಡುತ್ತಿದೆ. ಪ್ರತಿಕೂಲ ವೈಮಾನಿಕ ವಸ್ತುವಿನಿಂದ ಬರುವ ಬೆದರಿಕೆಯನ್ನು ತಡೆಯಲು ಅವರ ಕೌಶಲ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಅದರ ವಿಡಿಯೋವನ್ನು ರಕ್ಷಣಾ ಇಲಾಖೆ ಹಂಚಿಕೊಂಡಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ