ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್

Edited By:

Updated on: Jan 08, 2026 | 10:04 AM

ಅಲ್ಲು ಅರ್ಜುನ್ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿರೋದು ಗೊತ್ತೇ ಇದೆ. ಈಗ ಅವರು ಹೈದರಾಬಾದ್ ಅಲ್ಲಿ ಹೊಸದಾದ ಥಿಯೇಟರ್ ಆರಂಭಿಸುತ್ತಿದ್ದಾರೆ. ಸಂಕ್ರಾಂತಿ ಸಮಯದಲ್ಲಿ ಇದು ಓಪನ್ ಆಗಲಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅದರ ಝಲಕ್​​ನ ಇಲ್ಲಿ ಹಂಚಿಕೊಳ್ಳಲಾಗಿದೆ.

ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಹೊಂದಿದ್ದಾರೆ. ಇದರ ಹೊಸ ಶಾಖೆ ಹೈದರಾಬಾದ್​​ನ ಕೋಕಾಪೇಟೆಯಲ್ಲಿ ಆರಂಭ ಆಗುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಇದು ಉದ್ಘಾಟನೆ ಆಗುವ ನಿರೀಕ್ಷೆ ಇದೆ. ಈ ಥಿಯೇಟರ್ ಝಲಕ್​​ನ ಅವರು ಹಂಚಿಕೊಂಡಿದ್ದಾರೆ. ಈ ಥಿಯೇಟರ್ ಹೇಗಿದೆ ಎಂಬುದರ ವಿಡಿಯೋನ ಮೇಲೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 08, 2026 10:02 AM