Amazon Great Indian Festival: ಮತ್ತೆ ಬಂದಿದೆ ಅಮೆಜಾನ್ ಆಫರ್ ಸೇಲ್ | #TV9B
ಅಮೆಜಾನ್ ಈ ಬಾರಿ ಸ್ಯಾಮ್ಸಂಗ್, ಇಂಟೆಲ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜತೆಗೆ ಎಸ್ಬಿಐ ಕಾರ್ಡ್ ಆಫರ್ ಇದೆ.
ಇ ಕಾಮರ್ಸ್ ತಾಣಗಳಲ್ಲಿ ಮತ್ತೆ ವಾರ್ಷಿಕ ಮಾರಾಟದ ಹಬ್ಬ ಆರಂಭವಾಗಿದೆ. ಅಮೆಜಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023ಕ್ಕೆ ಸಜ್ಜಾಗುತ್ತಿದೆ. ಅಕ್ಟೋಬರ್ 8ರಿಂದ ಈ ಸೇಲ್ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ, ಪ್ರೈಮ್ ಚಂದಾದಾರರು ಒಂದು ದಿನ ಮುಂಚಿತವಾಗಿ ಅಂದರೆ ಅ. 7ರಂದು ಸೇಲ್ನ ಪ್ರಯೋಜನ ಪಡೆಯಬಹುದು. ಅಮೆಜಾನ್ ಈ ಬಾರಿ ಸ್ಯಾಮ್ಸಂಗ್, ಇಂಟೆಲ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜತೆಗೆ ಎಸ್ಬಿಐ ಕಾರ್ಡ್ ಆಫರ್ ಇದೆ.
Follow Us
Latest Videos
ಪ್ರಿಯಾಂಕ್, ನಲಪಾಡ್ಗೆ ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಸೂಚನೆ
ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR
