Amazon Prime Day: ವಾರ್ಷಿಕ ವಿಶೇಷ ಮಾರಾಟದ ದಿನಾಂಕ ಪ್ರಕಟಿಸಿದ ಅಮೆಜಾನ್
ಈ ವರ್ಷದ ಪ್ರಮುಖ ಆಫರ್ ಸೇಲ್ ಅಮೆಜಾನ್ನಲ್ಲಿ ನಡೆಯಲಿದ್ದು, ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.
ಪ್ರಮುಖ ಇ ಕಾಮರ್ಸ್ ಕಂಪನಿ ಅಮೆಜಾನ್, ವಿವಿಧ ಸಂದರ್ಭಗಳಲ್ಲಿ ವಿಶೇಷ ಆಫರ್ ಸೇಲ್ ನಡೆಸುವ ಮೂಲಕ ಗ್ರಾಹಕರಿಗೆ ಕೊಡುಗೆಗಳನ್ನು ನೀಡುತ್ತದೆ. ಅದರಂತೆ ಈ ಬಾರಿ ಅಮೆಜಾನ್ ಪ್ರೈಮ್ ಡೇ ಸೇಲ್ 2023ರ ದಿನಾಂಕವನ್ನು ಘೋಷಿಸಿದೆ. ಈ ವರ್ಷದ ಪ್ರಮುಖ ಆಫರ್ ಸೇಲ್ ಅಮೆಜಾನ್ನಲ್ಲಿ ನಡೆಯಲಿದ್ದು, ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.
Follow Us
Latest Videos
ಅಬುಧಾಬಿ ಕ್ರೌನ್ ಪ್ರಿನ್ಸ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್-ತಾಂಡವ್ ರಾಮ್ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
