Amazon Prime Day: ಹೊಸ ಫೋನ್ ಬಿಡುಗಡೆ ಮತ್ತು ವಿಶೇಷ ಆಫರ್ ನೀಡುವ ಪ್ರೈಮ್ ಡೇ ಸೇಲ್
ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್ನಲ್ಲಿ ಮೊಟೊರೊಲಾ ರೇಜರ್ 40, ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 ಎಂಬ ಮೂರು ಹೊಸ ಮಾದರಿಗಳ ಸ್ಮಾರ್ಟ್ಫೋನ್ ಲಭ್ಯವಾಗಲಿದೆ. ಈ ಫೋನ್ ಬಿಡುಗಡೆಗೂ ಮೊದಲೇ, ಅಮೆಜಾನ್ ಆಫರ್ ಸೇಲ್ನಲ್ಲಿ ಕಾಣಿಸಿಕೊಂಡಿದ್ದು, ಬೆಲೆ ವಿವರ ಬಹಿರಂಗವಾಗಿದೆ. ನೂತನ ಫೋನ್ ವಿವರ, ಬೆಲೆ ಮಾಹಿತಿ ವಿಡಿಯೊದಲ್ಲಿದೆ.
ಅಮೆಜಾನ್ ಪ್ರೈಮ್ ಡೇ ಸೇಲ್ ಎಂದರೆ, ಆನ್ಲೈನ್ನಲ್ಲಿ ಖರೀದಿಸುವವರಿಗೆ ಹಬ್ಬವೇ ಸರಿ.. ಹೊಸ ಉತ್ಪನ್ನ, ಗ್ಯಾಜೆಟ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಸಹಿತ ವಿವಿಧ ಉತ್ಪನ್ನ ಖರೀದಿಸುವವರಿಗೆ, ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್ ಹಲವು ಕೊಡುಗೆಗಳನ್ನು ನೀಡುತ್ತದೆ. ಈ ಬಾರಿ ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್ ಜುಲೈ 15 ಮತ್ತು 16ರಂದು ಎರಡು ದಿನಗಳ ಕಾಲ ನಡೆಯಲಿದೆ. ಅಮೆಜಾನ್ ಪ್ರೈಮ್ ಡೇ ಆಫರ್ ಸೇಲ್ನಲ್ಲಿ ಮೊಟೊರೊಲಾ ರೇಜರ್ 40, ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 ಎಂಬ ಮೂರು ಹೊಸ ಮಾದರಿಗಳ ಸ್ಮಾರ್ಟ್ಫೋನ್ ಲಭ್ಯವಾಗಲಿದೆ. ಈ ಫೋನ್ ಬಿಡುಗಡೆಗೂ ಮೊದಲೇ, ಅಮೆಜಾನ್ ಆಫರ್ ಸೇಲ್ನಲ್ಲಿ ಕಾಣಿಸಿಕೊಂಡಿದ್ದು, ಬೆಲೆ ವಿವರ ಬಹಿರಂಗವಾಗಿದೆ. ನೂತನ ಫೋನ್ ವಿವರ, ಬೆಲೆ ಮಾಹಿತಿ ವಿಡಿಯೊದಲ್ಲಿದೆ.
Latest Videos
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್ಗೆ ನೈಟ್ ರೈಡರ್ಸ್
ಡಿಕೆಶಿಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ

