Baby elephant: ಆಹಾರ ಅರಸಿ ಗುಂಡಿಗೆ ಬಿದ್ದ ಮರಿ ಆನೆ ಹೊರಬಂದಿದ್ದು ಹೇಗೆ?

| Updated By: ಅಕ್ಷತಾ ವರ್ಕಾಡಿ

Updated on: Dec 03, 2022 | 12:10 PM

ಕೆಲ ಹೊತ್ತಿನ ನಂತರ ಗುಂಡಿಯಿಂದ ಈ ಪುಟ್ಟ ಮರಿಯಾನೆ ಹೊರಬಂದಿದ್ದು ಈ ಘಟನೆ  ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನೊಮ್ಮೆ ನೋಡಿ.

ರಾಮನಗರ: ಕಾಡು ಪ್ರಾಣಿಗಳು ಆಹಾರ ಅರಸಿಕೊಂಡು ನಾಡಿಗೆ ಬರುತ್ತಿರು ಘಟನೆಗಳು ಸಾಕಷ್ಟು ಕಂಡುಬರುತ್ತಿದ್ದು, ಇಂತದ್ದೇ ಘಟನೆಯೊಂದು ನಡೆದಿದೆ.  ಆಹಾರ ಅರಸಿ ನಾಡಿಗೆ ಬಂದ ಮರಿ ಆನೆಯೊಂದು ಗುಂಡಿಗೆ ಬಿದ್ದ ಘಟನೆ ಚನ್ನಪಟ್ಟಣ ‌ತಾಲೂಕಿನ ವಿರೂಪಾಕ್ಷಿಪುರ‌ ಗ್ರಾಮದಲ್ಲಿ ನಡೆದಿದೆ. ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಈ ಮರಿಯಾನೆಯೂ ಆಹಾರ ಹುಡುಕಿಕೊಂಡು ಬಂದಿದೆ. ಆದರೆ ಆಯಾ ತಪ್ಪಿ ಗುಂಡಿಯೊಳಗೆ ಬಿದ್ದು ಕೆಲ ಕಾಲ ಒದ್ದಡಿದೆ. ಕೆಲ ಹೊತ್ತಿನ ನಂತರ ಗುಂಡಿಯಿಂದ ಈ ಪುಟ್ಟ ಮರಿಯಾನೆ ಹೊರಬಂದಿದ್ದು ಈ ಘಟನೆ  ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನೊಮ್ಮೆ ನೋಡಿ.

Follow us on