‘ಮಹಾನಟಿ’ ಈ ಸ್ಪರ್ಧಿಯ ಬಗ್ಗೆ ಅನುಶ್ರೀಗೆ ಇದೆ ವಿಶೇಷ ಹೆಮ್ಮೆ

Updated on: Sep 16, 2025 | 11:40 AM

Anchor Anushree: ಆ್ಯಂಕರ್ ಅನುಶ್ರೀ ಅವರು ಕಳೆದ ವಾರ ನಡೆದ ‘ನಾವು ನಮ್ಮವರು’ ಹಾಗೂ ‘ಮಹಾನಟಿ 2’ ವೇದಿಕೆ ಮೇಲೆ ಆ್ಯಂಕರಿಂಗ್ ಮಾಡಿದ್ದಾರೆ. ಈ ವೇಳೆ ಅವರು ಒಂದು ವಿಚಾರ ಹಂಚಿಕೊಂಡರು. ಆ ವಿಷಯ ಏನು ಎಂಬುದುರ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗುತ್ತಿದೆ.

ಆ್ಯಂಕರ್ ಅನುಶ್ರೀ ಅವರು ಕಳೆದ ವಾರ ಜೀ ಕನ್ನಡ ವೇದಿಕೆ ಏರಿದ್ದರು. ಈ ವೇಳೆ ಅವರು ಮಹಾನಟಿಯರ ಬಗ್ಗೆ ಮಾತನಾಡಿದರು. ‘ಮಹಾನಟಿಯರ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿನ ಪರ್ಫಾರ್ಮೆನ್ಸ್​ನಿಂದ ಗಾಂಧಿ ನಗರದಲ್ಲಿ ಮಾನ್ಯಾರ ಕಟೌಟ್ ನಿಂತಿದೆ’ ಎಂದು ಅನುಶ್ರೀ ವಿಡಿಯೋನ ತೋರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More