ಚಾಲಾಕಿ ವಂಚಕಿಯರಿಗೆ ಮಹಿಳೆಯರ ಗೂಸಾ..! ಕೆಲಸ ಕೊಡಿಸೋದಾಗಿ ಹೇಳಿ ಹಣ ಪಡೆದು ಕೈಕೊಟ್ಟವರಿಗೆ ಗೂಸಾ

ಸಾಧು ಶ್ರೀನಾಥ್​
|

Updated on:Jan 15, 2021 | 12:02 PM

ಚಾಲಾಕಿ ವಂಚಕಿಯರಿಗೆ ಮಹಿಳೆಯರ ಗೂಸಾ..! ಕೆಲಸ ಕೊಡಿಸೋದಾಗಿ ಹೇಳಿ ಹಣ ಪಡೆದು ಕೈಕೊಟ್ಟವರಿಗೆ ಮಹಿಳೆಯರ ಗೂಸಾ.., ರೈತರಿಗೆ ನೀಡುವ ಸಾಲದ ಯೋಜನೆಗಳು ರೈತರಿಗೆ ಅನುಕೂಲ ಆಗುತ್ತವೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ರೈತರ ಹೆಸರು ಹೇಳಿ ಮೋಸ ಮಾಡುವವರಿಗೆ ಮಾತ್ರ ಭಾರೀ ಅನುಕೂಲ ಆಗುತ್ತಿವೆ.

Published on: Jan 15, 2021 12:00 PM