‘ಜೊತೆ ಜೊತೆಯಲಿ’ ತಂಡ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್​ ತಿರುಗೇಟು

Edited By:

Updated on: Aug 21, 2022 | 5:06 PM

Anirudh Jatkar Press Meet: ಕಿರುತೆರೆಯಿಂದ ಅನಿರುದ್ಧ್​ ಅವರನ್ನು ಹೊರಗಿಡಬೇಕು ಎಂದು ನಿರ್ಮಾಪಕರ ಸಂಘ ತೀರ್ಮಾನ ತೆಗೆದುಕೊಂಡಿದೆ. ತಮ್ಮ ಮೇಲೆ ಕೇಳಿಬಂದ ಆರೋಪಗಳಿಗೆ ಅನಿರುದ್ಧ್​ ಉತ್ತರ ನೀಡಿದ್ದಾರೆ.

‘ಜೀ ಕನ್ನಡ’ ವಾಹಿನಿಯ ‘ಜೊತೆ ಜೊತೆಯಲಿ’ ಸೀರಿಯಲ್​ ತಂಡದಲ್ಲಿ ಬಿರುಕು ಮೂಡಿದೆ. ಕಿರುತೆರೆಯಿಂದ ಅನಿರುದ್ಧ್​ (Anirudh Jatkar) ಅವರನ್ನು ಹೊರಗಿಡಬೇಕು ಎಂದು ನಿರ್ಮಾಪಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಧಾರಾವಾಹಿ ತಂಡದ ಜೊತೆ ಅನಿರುದ್ಧ್​ ಸರಿಯಾಗಿ ಸಹಕರಿಸಿಲ್ಲ ಎಂದು ನಿರ್ಮಾಪಕ-ನಿರ್ದೇಶಕ ಆರೂರು ಜಗದೀಶ್​ (Aroor Jagadish) ಆರೋಪಿಸಿದ್ದರು. ತಂಡದ ಎಲ್ಲ ಆರೋಪಗಳಿಗೆ ಅನಿರುದ್ಧ್​ ಪ್ರತ್ಯುತ್ತರ ನೀಡಿದ್ದಾರೆ. ಸುದ್ದಿಗೋಷ್ಠಿ ಕರೆದಿರುವ ಅವರು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ‘ಜೊತೆ ಜೊತೆಯಲಿ’ (Jothe Jotheyali Kannada Serial) ಧಾರಾವಾಹಿಯ ತೆರೆಹಿಂದೆ ಏನೆಲ್ಲ ನಡೆಯಿತು ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

 

Loading...
Unable to load recommendations.
Follow Us
TV9 Web

TV9 Kannada

Read More