ಅನ್ನದ ಬಟ್ಟಲೇ ಈಗ ಸಾವಿನ ತೊಟ್ಟಿಲು! ಮೀನುಗಾರರಿಗೆ ಮತ್ತೊಮ್ಮೆ ವಿಧಿಯ ಕರಾಳ ಮುಖ ದರ್ಶನ
ಮಲ್ಪೆ ಬೀಚ್

ಅನ್ನದ ಬಟ್ಟಲೇ ಈಗ ಸಾವಿನ ತೊಟ್ಟಿಲು! ಮೀನುಗಾರರಿಗೆ ಮತ್ತೊಮ್ಮೆ ವಿಧಿಯ ಕರಾಳ ಮುಖ ದರ್ಶನ

|

Updated on: Dec 08, 2020 | 9:32 AM

ಕುಟುಂಬದ ಹೊಟ್ಟೆ ತುಂಬಿಸಲು ಸಾವನ್ನೇ ಹೆಗಲಿಗೇರಿಸಿಕೊಂಡು ಕಡಲಿಗೆ ಇಳಿಯುವ ಮೀನುಗಾರರಿಗೆ ವಿಧಿ ಮತ್ತೊಮ್ಮೆ ತನ್ನ ಕರಾಳ ಮುಖ ದರ್ಶನ ಮಾಡಿಸಿದೆ.