ದೊನ್ನೆ ಬಿರಿಯಾನಿ ಸವಿದ ಶಿವಣ್ಣ!

ದೊನ್ನೆ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಹೆಸರು ಕೇಳಿದ್ರೆನೆ ಬಾಯಲ್ಲಿ ನಿರೂರುತ್ತೆ... ಇದೀಗ ಈ ಸ್ಪೆಷಲ್​ ದೊನ್ನೆ ಬಿರಿಯಾನಿಯನ್ನು ಹ್ಯಾಟ್ರಿಕ್​ ಹಿರೋ ಶಿವಣ್ಣ ಸವಿದು ಖುಷಿ ಪಟ್ಟಿದ್ದಾರೆ.

Ayesha Banu

|

Dec 08, 2020 | 10:20 AM

Follow us on

Click on your DTH Provider to Add TV9 Kannada