AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iPhone 13: ಆ್ಯಪಲ್ ಐಫೋನ್ 13 Flipkart ಭರ್ಜರಿ ಡಿಸ್ಕೌಂಟ್Apple iPhone 13: ಆ್ಯಪಲ್ ಐಫೋನ್ 13 Flipkart ಭರ್ಜರಿ ಡಿಸ್ಕೌಂಟ್

Apple iPhone 13: ಆ್ಯಪಲ್ ಐಫೋನ್ 13 Flipkart ಭರ್ಜರಿ ಡಿಸ್ಕೌಂಟ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Aug 19, 2023 | 8:30 AM

Share

ಹೊಸ ಮಾದರಿ ಐಫೋನ್ 14 ಬಂದಿದ್ದರೂ, ಐಫೋನ್ 13 ಇನ್ನೂ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿದೆ. ಅಲ್ಲದೆ ಆನ್​ಲೈನ್​ನಲ್ಲೂ ಬೇಡಿಕೆ ಉಳಿಸಿಕೊಂಡಿದೆ. ನೂತನ ಆವೃತ್ತಿ ಐಫೋನ್ 15 ಸರಣಿ ಬಿಡುಗಡೆಗೂ ಮೊದಲು, ಐಫೋನ್ 13 ಬೆಸ್ಟ್ ಆಫರ್ ದರಕ್ಕೆ ದೊರೆಯುತ್ತಿದೆ. ಫ್ಲಿಪ್​ಕಾರ್ಟ್ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆ್ಯಪಲ್ ಐಫೋನ್ 13 ಈಗ ಫ್ಲಿಪ್​ಕಾರ್ಟ್​ನಲ್ಲಿ ಬೆಸ್ಟ್ ಆಫರ್ ಪ್ರೈಸ್​ನಲ್ಲಿ ದೊರೆಯುತ್ತಿದೆ. ಹೊಸ ಐಫೋನ್ 13, 128 ಜಿಬಿ ಆವೃತ್ತಿ ದರ ₹69,900 ಇದೆ. ಆದರೆ, ಫ್ಲಿಪ್​ಕಾರ್ಟ್​ನಲ್ಲಿ ಡಿಸ್ಕೌಂಟ್ ಮತ್ತು ಕ್ಯಾಶ್​ಬ್ಯಾಕ್ ಬಳಿಕ ₹57,499ಕ್ಕೆ ದೊರೆಯುತ್ತಿದೆ. ಹೊಸ ಮಾದರಿ ಐಫೋನ್ 14 ಬಂದಿದ್ದರೂ, ಐಫೋನ್ 13 ಇನ್ನೂ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿದೆ. ಅಲ್ಲದೆ ಆನ್​ಲೈನ್​ನಲ್ಲೂ ಬೇಡಿಕೆ ಉಳಿಸಿಕೊಂಡಿದೆ. ನೂತನ ಆವೃತ್ತಿ ಐಫೋನ್ 15 ಸರಣಿ ಬಿಡುಗಡೆಗೂ ಮೊದಲು, ಐಫೋನ್ 13 ಬೆಸ್ಟ್ ಆಫರ್ ದರಕ್ಕೆ ದೊರೆಯುತ್ತಿದೆ. ಫ್ಲಿಪ್​ಕಾರ್ಟ್ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.