AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iPhone 15: ಆ್ಯಪಲ್ ಐಫೋನ್ 15 ಖರೀದಿಗೆ HDFC ಆಫರ್!Apple iPhone 15: ಆ್ಯಪಲ್ ಐಫೋನ್ 15 ಖರೀದಿಗೆ HDFC ಆಫರ್!

Apple iPhone 15: ಆ್ಯಪಲ್ ಐಫೋನ್ 15 ಖರೀದಿಗೆ HDFC ಆಫರ್!

ಕಿರಣ್​ ಐಜಿ
ಕಿರಣ್​ ಐಜಿ|

Updated on: Sep 17, 2023 | 7:30 AM

Share

ಆ್ಯಪಲ್ ಬಹುನಿರೀಕ್ಷಿತ ಐಫೋನ್ 15 ಬಿಡುಗಡೆಯಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್​​ನಲ್ಲಿ ನಡೆದ ಆ್ಯಪಲ್‌ ಈವೆಂಟ್‌ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಲಾಂಚ್ ಆಗಿದೆ.

ಗ್ಯಾಜೆಟ್ ಮಾರುಕಟ್ಟೆಗೆ ಆ್ಯಪಲ್ ಬಹುನಿರೀಕ್ಷಿತ ಐಫೋನ್ 15 ಬಿಡುಗಡೆಯಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್​​ನಲ್ಲಿ ನಡೆದ ಆ್ಯಪಲ್‌ ಈವೆಂಟ್‌ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಲಾಂಚ್ ಆಗಿದೆ. ಆ್ಯಪಲ್ ಐಫೋನ್ 15 ಖರೀದಿಸುವ ಯೋಚನೆ ನಿಮಗಿದ್ದರೆ, ₹5,000 ಕ್ಯಾಶ್​ಬ್ಯಾಕ್ ಡಿಸ್ಕೌಂಟ್ ಪ್ರಯೋಜನ ಪಡೆಯಬಹುದು. ಅಲ್ಲದೆ, ಅಪ್​ಗ್ರೇಡ್ ಪ್ಲ್ಯಾನ್ ಮೂಲಕ ಹಳೆಯ ಫೋನ್ ಕೊಟ್ಟು, ಎಕ್ಸ್​ಚೇಂಜ್ ಪ್ರಯೋಜನವನ್ನೂ ಪಡೆಯಬಹುದು.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.