Apple iPhone 15: ಆ್ಯಪಲ್ ಐಫೋನ್ 15 ಅಥವಾ ಐಫೋನ್ 14? ಯಾವುದು ಬೆಸ್ಟ್?
ಆ್ಯಪಲ್ ಐಫೋನ್ 15 ದರ 128 ಜಿಬಿಗೆ ₹79,900 ಇದ್ದರೆ, ಐಫೋನ್ 14 ಬೆಲೆ ಇಳಿಕೆ ಬಳಿಕ 128 ಜಿಬಿಗೆ ₹69,900 ಆಗಿದೆ. ಹೀಗಿರುವಾಗ ಹೊಸ ಐಫೋನ್ ಖರೀದಿಸುವ ಯೋಚನೆ ನಿಮಗಿದ್ದರೆ, ಈ ವಿಡಿಯೊ ನೋಡಿ.
ಆ್ಯಪಲ್ ನೂತನ 15 ಸರಣಿಯ ಐಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಐಫೋನ್ 15 ಬಿಡುಗಡೆಯಾಗುತ್ತಲೇ, ಕಳೆದ ವರ್ಷ ಬಿಡುಗಡೆಯಾಗಿದ್ದ ಐಪೋನ್ 14 ಬೆಲೆ ಇಳಿಕೆಯಾಗಿದೆ. ಆ್ಯಪಲ್ ಐಫೋನ್ 15 ದರ 128 ಜಿಬಿಗೆ ₹79,900 ಇದ್ದರೆ, ಐಫೋನ್ 14 ಬೆಲೆ ಇಳಿಕೆ ಬಳಿಕ 128 ಜಿಬಿಗೆ ₹69,900 ಆಗಿದೆ. ಹೀಗಿರುವಾಗ ಹೊಸ ಐಫೋನ್ ಖರೀದಿಸುವ ಯೋಚನೆ ನಿಮಗಿದ್ದರೆ, ಈ ವಿಡಿಯೊ ನೋಡಿ.
Latest Videos
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

