Apple iPhone: 200 ಪಟ್ಟು ಅಧಿಕ ಮೊತ್ತಕ್ಕೆ ಆ್ಯಪಲ್ ಐಫೋನ್ ಹರಾಜು!
ಹೊಸ ಐಫೋನ್ ಬಿಡುಗಡೆಯಾಗುತ್ತದೆ ಎಂದರೆ ಸಾಲುಗಟ್ಟಿ ನಿಂತು ಖರೀದಿಸುತ್ತಾರೆ. ಅದೆಷ್ಟೇ ದುಬಾರಿಯಾಗಿದ್ದರೂ ಸರಿ, ಅದನ್ನು ಖರೀದಿಸದೇ ಬಿಡುವುದಿಲ್ಲ ಅನ್ನುವ ಹಾಗಿದೆ. ಅದರಲ್ಲೂ ಹಳೆಯ ಐಫೋನ್, ಆ್ಯಪಲ್ ಗ್ಯಾಜೆಟ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ಆ್ಯಪಲ್ ಗ್ಯಾಜೆಟ್ ಮೇಲೆ ಜನರಿಗೆ ಎಷ್ಟು ಮೋಹವಿದೆ ಎಂದರೆ, ಹೊಸ ಐಫೋನ್ ಬಿಡುಗಡೆಯಾಗುತ್ತದೆ ಎಂದರೆ ಸಾಲುಗಟ್ಟಿ ನಿಂತು ಖರೀದಿಸುತ್ತಾರೆ. ಅದೆಷ್ಟೇ ದುಬಾರಿಯಾಗಿದ್ದರೂ ಸರಿ, ಅದನ್ನು ಖರೀದಿಸದೇ ಬಿಡುವುದಿಲ್ಲ ಅನ್ನುವ ಹಾಗಿದೆ. ಅದರಲ್ಲೂ ಹಳೆಯ ಐಫೋನ್, ಆ್ಯಪಲ್ ಗ್ಯಾಜೆಟ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆ್ಯಪಲ್ ಕಂಪನಿ ಸ್ಥಾಪಕ ಸ್ಟೀವ್ ಜಾಬ್ಸ್ 2007ರಲ್ಲಿ ಬಿಡುಗಡೆ ಮಾಡಿದ್ದ ಮೊದಲ ಐಫೋನ್ 4GB ಮಾದರಿ 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದೆ. ಸೀಲ್ ಮಾಡಿರುವ ಐಫೋನ್ ಪ್ಯಾಕ್ಗೆ ಮತ್ತಷ್ಟು ಬೇಡಿಕೆಯಿದೆ. ಹೆಚ್ಚಿನ ವಿವರ ನಿಮಗಾಗಿ..
Follow Us
Latest Videos

