AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asus Zenfone 10: ಗ್ಯಾಜೆಟ್​ ಮಾರುಕಟ್ಟೆಗೆ ಪ್ರೀಮಿಯಂ ಗೇಮಿಂಗ್ ಏಸಸ್ ಝೆನ್​ಫೋನ್

Asus Zenfone 10: ಗ್ಯಾಜೆಟ್​ ಮಾರುಕಟ್ಟೆಗೆ ಪ್ರೀಮಿಯಂ ಗೇಮಿಂಗ್ ಏಸಸ್ ಝೆನ್​ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 03, 2023 | 4:18 PM

Share

ಏಸಸ್, ಹೊಸ ಸರಣಿಯಲ್ಲಿ ಏಸಸ್ ಝೆನ್​ಫೋನ್ 10 ಬಿಡುಗಡೆ ಮಾಡಿದೆ. 4,300mAh ಬ್ಯಾಟರಿ ಮತ್ತು 30W ಚಾರ್ಜಿಂಗ್ ಇದರ ವಿಶೇಷತೆಯಾಗಿದೆ. ಏಸಸ್ ರಾಗ್ ಫೋನ್ ಸರಣಿಯಂತೆಯೇ, ಝೆನ್​ಫೋನ್ ಕೂಡ ಉತ್ತಮ ಕ್ಯಾಮೆರಾ, ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಸ್ಮಾರ್ಟ್​ಫೋನ್ ಬಳಕೆದಾರರಿಗೆ ಗೇಮಿಂಗ್​ನಲ್ಲಿ ವಿಶಿಷ್ಟ ಅನುಭವ ನೀಡುವುದು ಏಸಸ್ ಫೋನ್​ಗಳು. ಅದರಲ್ಲೂ ಝೆನ್​ಫೋನ್ ಸರಣಿ, ಅತ್ಯಂತ ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್​ಗಳ ನೈಜ ಅನುಭವ ಪಡೆಯಲು ಉತ್ತಮ ಸ್ಮಾರ್ಟ್​ಫೋನ್ ಅಗತ್ಯವಾಗಿ ಬೇಕು. ಅದಕ್ಕೆ ಪೂರಕವಾಗಿ ಏಸಸ್, ಹೊಸ ಸರಣಿಯಲ್ಲಿ ಏಸಸ್ ಝೆನ್​ಫೋನ್ 10 ಬಿಡುಗಡೆ ಮಾಡಿದೆ. 4,300mAh ಬ್ಯಾಟರಿ ಮತ್ತು 30W ಚಾರ್ಜಿಂಗ್ ಇದರ ವಿಶೇಷತೆಯಾಗಿದೆ. ಏಸಸ್ ರಾಗ್ ಫೋನ್ ಸರಣಿಯಂತೆಯೇ, ಝೆನ್​ಫೋನ್ ಕೂಡ ಉತ್ತಮ ಕ್ಯಾಮೆರಾ, ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.