ಪಕ್ಕದ್ಮನೆ ಹುಡುಗರು ತುಂಬಾನೆ ಡೇಂಜರ್…ಆಂಟಿ ಫ್ರೆಂಡ್ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..!
ಪಕ್ಕದ್ಮನೆ ಹುಡುಗರು ತುಂಬಾನೆ ಡೇಂಜರ್...ಆಂಟಿ ಫ್ರೆಂಡ್ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..! ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರೋವ್ರು ಹೊರಗಡೆ ಹೋಗುವ ಮುನ್ನ ಪಕ್ಕದ ಮನೆಯಲ್ಲಿ ಕೀ ಕೊಟ್ಟು ಹೋಗ್ತಾರೆ..ಹೀಗೆ ಪಕ್ಕದ ಮನೆಯವರು ನಮ್ಮ ಮನೆ ಬಗ್ಗೆ ಗಮನ ಹರಿಸ್ತಾರೆ ಅಂತಾ ಅವರಿಗೆ ನಮ್ಮ ಮನೆ ಕೀ ಕೊಟ್ಟು ನೋಡ್ಕೋಳಿ ಅಂತಾ ಹೇಳೋದು ಕಾಮನ್. ಆದ್ರೆ ಇಲ್ಲಿ ಪಕ್ಕದ ಮನೆಯವನಿಗೆ ಕೀ ಕೊಟ್ಟ ಮಾಲೀಕರ ಪರಿಸ್ಥಿತಿ ಯಾರನ್ನು ನಂಬಬಾರದು ಅನ್ನೋ ಹಾಗಾಗಿದೆ.
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
