ನಿಮ್ಮ ಮನೆಗೆ ಬರ್ತಿನಿ: ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಬಾಲಚಂದ್ರ ಜಾರಕಿಹೊಳಿ, ಯಾಕೆ ಗೊತ್ತಾ?

|

Updated on: May 16, 2023 | 8:52 AM

ವೈಯಕ್ತಿಕವಾಗಿ ಟೀಕೆ ಮಾಡಿ, ನನ್ನ ಕುಟುಂಬ ಬಗ್ಗೆ ಟೀಕೆ ಮಾಡಿದ್ರೆ ಸುಮ್ಮನಿರಲ್ಲ ಎನ್ನುವ ಮೂಲಕ ವಿರೋಧಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ: ‘ವೈಯಕ್ತಿಕವಾಗಿ ಟೀಕೆ ಮಾಡಿ, ನನ್ನ ಕುಟುಂಬ ಬಗ್ಗೆ ಟೀಕೆ ಮಾಡಿದ್ರೆ ಸುಮ್ಮನಿರಲ್ಲ ಎನ್ನುವ ಮೂಲಕ ವಿರೋಧಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra Jarakiholi)ಎಚ್ಚರಿಕೆ ನೀಡಿದ್ದಾರೆ. ನಾಗನೂರು ಗ್ರಾಮದಲ್ಲಿ ನಿನ್ನೆ(ಮೇ.15) ನಡೆದ ಮತದಾರರ ಅಭಿನಂದನಾ ಸಮಾವೇಶದಲ್ಲಿ ಮತನಾಡಿ ‘ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ‘ನನ್ನ ವೈರಿಗಳಿಗೆ ಈ ವೇದಿಕೆ ಮೂಲಕ ಸಂದೇಶ ಕೊಡುತ್ತೇನೆ. ಈ ಭಾಗದ ಶಾಸಕ ಎಂದು ನನ್ನ ವೈಯಕ್ತಿಕ ಟೀಕೆ ಮಾಡಿ. ಅಕಸ್ಮಾತ್ ವೈಯಕ್ತಿಕವಾಗಿ ನನ್ನ ಕುಟುಂಬದ ಬಗ್ಗೆ ಟೀಕೆ ಮಾಡಿದ್ರೆ, ನಿಮ್ಮನ್ನ ಬಿಡೋದಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಜಕೀಯ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: May 16, 2023 08:52 AM