Bengaluru Traffic ಬೆಂಗಳೂರಿನಲ್ಲಿ ಮೋದಿ ಹವಾ ವಾಹನ ಸವಾರರ ಪರದಾಟ
ಮೋದಿ ಬೆಂಗಳೂರಿಗೆ ಕಾಲಿಡುತ್ತಿದಂತೆ ಪ್ರಧಾನಿಯನ್ನು ನೋಡಲು ಕಾರ್ಯಕ್ರಮದತ್ತ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿಗೆ ಬಂದು ತಲುಪಿದೆ.
ಪ್ರಧಾನಿ ಮೋದಿ ನೋಡಲು ಮುಗಿ ಬಿದ್ದ ಕಾಲೇಜ್ ಕನ್ಯೆಯರು. ನಮೋ ನೋಡಲು ಕಾತುರದಿಂದ ಕಾಯುತ್ತಿರುವ ನಾರಿಮಣಿಯರು. ಹಾಸ್ಟೆಲ್ ನಿಂದ ನೇರವಾಗಿ ಭುವನಹಳ್ಳಿ ಗೇಟ್ ಬಳಿಯಿರುವ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸುತ್ತಿರುವ ಮಹಿಳೆಯರು. ಜಿಟಿ ಜಿಟಿ ಮಳೆಯನ್ನ ಲೆಕ್ಕಿಸದೆ ಕಾರ್ಯಕ್ರಮದತ್ತ ಆಗಮಿಸುತ್ತಿರುವ ಜನರು. ರಾಜ್ಯದ ಮೂಲೆ ಮೂಲೆಯಿಂದ ದೇವನಹಳ್ಳಿಗೆ ಆಗಮಿಸುತ್ತಿರುವ ಜನರು. ಪ್ರಧಾನಿ ನರೇಂದ್ರ ಮೋದಿಯವರನ್ನ ನೋಡಿ ಕಣ್ತುಂಬಿ ಕೊಳ್ಳಲು ಕಾಯುತ್ತಿರುವ ಜನರು.
ಮೋದಿ ಬೆಂಗಳೂರಿಗೆ ಕಾಲಿಡುತ್ತಿದಂತೆ ಪ್ರಧಾನಿಯನ್ನು ನೋಡಲು ಕಾರ್ಯಕ್ರಮದತ್ತ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿಗೆ ಬಂದು ತಲುಪಿದೆ.