ಹೆಸರು ಬೇಳೆ ದಾನ ಮಾಡುವುದರಿಂದಾಗುವ ಫಲಗಳೇನು? ಇಲ್ಲಿದೆ ಮಾಹಿತಿ

|

Updated on: Apr 01, 2024 | 6:51 AM

ಹೆಸರು ಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಬರುತ್ತೆ. ಹೆಸರು ಬೇಳೆ ಪ್ರಸಾದ ಹಾಗೂ ಹೆಸರು ಬೇಳೆ ದಾನದಿಂದ ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಹೆಸರು ಬೇಳೆ ದಾನದಿಂದಾಗುವ ಫಲಗಳ ಬಗ್ಗೆ ವಿವರಿಸಿದ್ದಾರೆ.

ಹೆಸರು ಬೇಳೆ ಗುರುವಿನ ಪ್ರತೀಕ. ಹೆಸರು ಬೇಳೆ ದಾನದಿಂದ ವಿದ್ಯಾಲಕ್ಷ್ಮೀ ಒಳಿಯುತ್ತಾಳೆ. ಸರಸ್ವತಿ, ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಹೆಸರು ಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿಯ ಅನುಗ್ರಹ ಸಿಗುತ್ತೆ ಎಂಬ ಮಾತಿದೆ. ಹೆಸರು ಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಬರುತ್ತೆ. ಹೆಸರು ಬೇಳೆ ಪ್ರಸಾದ ಹಾಗೂ ಹೆಸರು ಬೇಳೆ ದಾನದಿಂದ ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಹೆಸರು ಬೇಳೆ ದಾನದಿಂದಾಗುವ ಫಲಗಳ ಬಗ್ಗೆ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ