7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ

Updated on: Jul 18, 2025 | 9:28 PM

ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3 ಸಾವಿರ ರೂಪಾಯಿಂದ ಬರೋಬ್ಬರಿ 7000 ಕೋಟಿ ರೂ ಆಸ್ತಿ ಮಾಡಿದ್ದಾರೆ. ಇನ್ನು ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್​ ಅವರಿಂದಲೇ ರೋಲ್ಸ್ ರಾಯ್ಸ್ ಕಾರು ಖರೀದಿಸಿರುವುದು ವಿಶೇಷ. ಇನ್ನು ಬಾಬು ಐಷಾರಾಮಿ ಕಾರು ಕಲೆಕ್ಷನ್​​ ಇಲ್ಲಿದೆ ನೋಡಿ.

ಬೆಂಗಳೂರು, (ಜುಲೈ 18): ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್‌ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3 ಸಾವಿರ ರೂಪಾಯಿಂದ ಬರೋಬ್ಬರಿ 7000 ಕೋಟಿ ರೂ ಆಸ್ತಿ ಮಾಡಿದ್ದಾರೆ. ಇನ್ನು ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್​ ಅವರಿಂದಲೇ ರೋಲ್ಸ್ ರಾಯ್ಸ್ ಕಾರು ಖರೀದಿಸಿರುವುದು ವಿಶೇಷ. ಇನ್ನು ಬಾಬು ಐಷಾರಾಮಿ ಕಾರು ಕಲೆಕ್ಷನ್​​ ಇಲ್ಲಿದೆ ನೋಡಿ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More