ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8: ಈ ಬಾರಿ ಹೆಣ್ಣು ಮಗಳು ಸೀಸನ್ ಗೆಲ್ಲಬೇಕು: ಬ್ರಹ್ಮಗಂಟು ಗುಂಡಮ್ಮ ಗೀತಾ ಭಟ್
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8: ಈ ಬಾರಿ ಹೆಣ್ಣು ಮಗಳು ಸೀಸನ್ ಗೆಲ್ಲಬೇಕು: ಬ್ರಹ್ಮಗಂಟು ಗುಂಡಮ್ಮ ಗೀತಾ ಭಾರತಿ ಭಟ್ಈ ಬಾರಿ ಹೆಣ್ಣು ಮಗಳು ಸೀಸನ್‌ನ ಗೆಲ್ಲಬೇಕು. ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಭರ್ಜರಿ ಆಗಿ ನಡೀತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ ಬ್ರಹ್ಮಗಂಟು ಗುಂಡಮ್ಮ ಗೀತಾ ಭಾರತಿ ಭಟ್. ಬಿಗ್ ಬಾಸ್ ಮನೆಯಲ್ಲಿನ ಅವರ ಎಕ್ಸ್ ಪಿರಿಯನ್ಸ್ […]
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8: ಈ ಬಾರಿ ಹೆಣ್ಣು ಮಗಳು ಸೀಸನ್ ಗೆಲ್ಲಬೇಕು: ಬ್ರಹ್ಮಗಂಟು ಗುಂಡಮ್ಮ ಗೀತಾ ಭಾರತಿ ಭಟ್ಈ
ಬಾರಿ ಹೆಣ್ಣು ಮಗಳು ಸೀಸನ್‌ನ ಗೆಲ್ಲಬೇಕು. ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಭರ್ಜರಿ ಆಗಿ ನಡೀತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ ಬ್ರಹ್ಮಗಂಟು ಗುಂಡಮ್ಮ ಗೀತಾ ಭಾರತಿ ಭಟ್.
ಬಿಗ್ ಬಾಸ್ ಮನೆಯಲ್ಲಿನ ಅವರ ಎಕ್ಸ್ ಪಿರಿಯನ್ಸ್ ಹೇಗಿತ್ತು ಅನ್ನೋದನ್ನ ಗೀತಾ ಭಟ್ ಟಿವಿ9 ಜತೆ ಹಂಚಿಕೊಂಡಿದ್ದು, ಏನೆಲ್ಲಾ ಹೇಳಿದ್ದಾರೆ ನೀವೇ ನೋಡಿ.
Published on: Mar 23, 2021 03:15 PM
Latest Videos