ಲಾರ್ಡ್ ಆಗಿ ಬಿಗ್​ಬಾಸ್ ಮನೆಗೆ ಹೋಗಿಬಂದ ಅನುಭವ ಹಂಚಿಕೊಂಡ ಪ್ರಥಮ್

Updated on: Oct 13, 2023 | 9:02 PM

Bigg Boss 10: ಲಾರ್ಡ್ ಪ್ರಥಮ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 'ಒಳ್ಳೆ ಹುಡುಗ ಪ್ರಥಮ್' ಮನೆಯ ಸದಸ್ಯರನ್ನು ಸಖತ್ ಆಗಿ ಆಟ ಆಡಿಸಿದರು. ತಮ್ಮ ಪಂಚಿಂಗ್ ಒನ್​ ಲೈನರ್​ಗಳಿಂದ ಸ್ಪರ್ಧಿಗಳಿಗೆ ಗಾಬರಿ ಹುಟ್ಟಿಸಿದ ಜೊತೆಗೆ ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದರು.

ಬಿಗ್​ಬಾಸ್ ಸೀಸನ್ 10ರ (Bigg Boss) ನಿನ್ನೆಯ (ಅಕ್ಟೋಬರ್ 12) ಎಪಿಸೋಡ್ ಮನೆ ಮಂದಿಗೆ ಶಾಕ್ ನೀಡಿದ್ದರೆ ಪ್ರೇಕ್ಷಕರಿಗೆ ಸಖತ್ ಮಜಾ ನೀಡಿದೆ. ಲಾರ್ಡ್ ಪ್ರಥಮ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ‘ಒಳ್ಳೆ ಹುಡುಗ ಪ್ರಥಮ್’ ಮನೆಯ ಸದಸ್ಯರನ್ನು ಸಖತ್ ಆಗಿ ಆಟ ಆಡಿಸಿದರು. ತಮ್ಮ ಪಂಚಿಂಗ್ ಒನ್​ ಲೈನರ್​ಗಳಿಂದ ಸ್ಪರ್ಧಿಗಳಿಗೆ ಗಾಬರಿ ಹುಟ್ಟಿಸಿದ ಜೊತೆಗೆ ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದರು. ಸ್ಪರ್ಧಿಯಾಗಿ ಹೋಗಿ ಬಿಗ್​ಬಾಸ್ ವಿಜೇತರಾಗಿದ್ದ ಪ್ರಥಮ್, ಲಾರ್ಡ್ ಪ್ರಥಮ್ ಆಗಿ ಹೋದಾಗಿನ ಅನುಭವ ಹೇಗಿತ್ತು ಎಂಬುದನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More