ಬಿಗ್ಬಾಸ್ ಮನೆಯಿಂದ ಹೊರ ನಡೆದ ಚಂದ್ರಪ್ರಭ: ವಿಡಿಯೋ ನೋಡಿ
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12ರ ಭಾನುವಾರದ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಒಬ್ಬರು ಹೊರಗೆ ಹೋಗುವವರಿದ್ದಾರೆ. ಸಾಮಾನ್ಯವಾಗಿ ಸುದೀಪ್ ಅವರು ಎಲಿಮಿನೇಟ್ ಆಗುವವರ ಹೆಸರನ್ನು ಘೋಷಣೆ ಮಾಡುತ್ತಾರೆ. ಆದರೆ ಈ ವಾರ ಎಲಿಮಿನೇಷನ್ ಆಗುವ ಮುಂಚೆಯೇ ಚಂದ್ರಪ್ರಭ ಅವರು ಬಿಗ್ಬಾಸ್ ಮನೆ ಬಿಟ್ಟು ಹೊರ ಹೋಗಿದ್ದಾರೆ. ಇದು ಮನೆ ಮಂದಿಗೆ ಶಾಕ್ ತಂದಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಭಾನುವಾರದ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಒಬ್ಬರು ಹೊರಗೆ ಹೋಗುವವರಿದ್ದಾರೆ. ಸಾಮಾನ್ಯವಾಗಿ ಸುದೀಪ್ ಅವರು ಎಲಿಮಿನೇಟ್ ಆಗುವವರ ಹೆಸರನ್ನು ಘೋಷಣೆ ಮಾಡುತ್ತಾರೆ. ಆದರೆ ಈ ವಾರ ಎಲಿಮಿನೇಷನ್ ಆಗುವ ಮುಂಚೆಯೇ ಚಂದ್ರಪ್ರಭ ಅವರು ಬಿಗ್ಬಾಸ್ ಮನೆ ಬಿಟ್ಟು ಹೊರ ಹೋಗಿದ್ದಾರೆ. ಇದು ಮನೆ ಮಂದಿಗೆ ಶಾಕ್ ತಂದಿದೆ. ಮನೆ ಮಂದಿ ಮಾತ್ರವಲ್ಲ ಸ್ವತಃ ಸುದೀಪ್ ಅವರು ಸಹ ಚಂದ್ರಪ್ರಭ ಅವರ ವರ್ತನೆ ಕಂಡು ವಿಚಲಿತರಾದಂತಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
