ಜಾನ್ವಿ ಮೇಲೆ ಮುಗಿಬಿದ್ದ ಮನೆ ಮಂದಿ, ರಕ್ಷಿತಾ ಮಾತಿಗೆ ಚಪ್ಪಾಳೆ

Updated on: Oct 07, 2025 | 3:16 PM

Bigg Boss Kannada 12: ಬಿಗ್​ಬಾಸ್ ಮನೆ ಮಂದಿ ವಾರ ಪರಸ್ಪರ ಜಗಳಕ್ಕೆ ನಿಂತಿದ್ದಾರೆ. ಒಬ್ಬರ ಮೇಲೊಬ್ಬರು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಕಟು ಶಬ್ದಗಳಲ್ಲಿ ನಿಂದಿಸಿಕೊಳ್ಳುತ್ತಿದ್ದಾರೆ. ಒಂಟಿ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರಾದ ಜಾನ್ವಿ ಮೇಲೆ ಇಡೀ ಮನೆ ಮಂದಿಯೇ ಮುಗಿಬಿದ್ದಿದ್ದಾರೆ. ಜಾನ್ವಿಯ ವ್ಯಕ್ತಿತ್ವದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿಯ ಮಾತಿಗೆ ಮನೆ ಮಂದಿ ಚಪ್ಪಾಳೆ ತಟ್ಟಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12 ಶೋ ಕಳೆದ ಒಂದೆರಡು ದಿನಗಳಿಂದ ರಂಗೇರಿದೆ. ಮೊದಲ ವಾರ, ಪರಸ್ಪರ ಪರಿಚಯ ಇತ್ಯಾದಿಗಳಲ್ಲಿದ್ದ ಮನೆ ಮಂದಿ ಈ ವಾರ ಪರಸ್ಪರ ಜಗಳಕ್ಕೆ ನಿಂತಿದ್ದಾರೆ. ಒಬ್ಬರ ಮೇಲೊಬ್ಬರು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಕಟು ಶಬ್ದಗಳಲ್ಲಿ ನಿಂದಿಸಿಕೊಳ್ಳುತ್ತಿದ್ದಾರೆ. ಒಂಟಿ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರಾದ ಜಾನ್ವಿ ಮೇಲೆ ಇಡೀ ಮನೆ ಮಂದಿಯೇ ಮುಗಿಬಿದ್ದಿದ್ದಾರೆ. ಜಾನ್ವಿಯ ವ್ಯಕ್ತಿತ್ವದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿಯ ಮಾತಿಗೆ ಮನೆ ಮಂದಿ ಚಪ್ಪಾಳೆ ತಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ