ಗಗನ್-ತಾಂಡವ್ ವಿರುದ್ಧ ಮನೆ ಮಂದಿಯಿಂದ ಸರಣಿ ದೂರು: ವಿಡಿಯೋ

Updated on: Sep 13, 2026 | 4:22 PM

ಅದರಲ್ಲೂ ತಾಂಡವ್ ಮತ್ತು ಗಗನ್ ಅವರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್. ಭಾನುವಾರವೂ ಸಹ ಕಿಚ್ಚನ ಪಂಚಾಯ್ತಿ ಜಾರಿಯಲ್ಲಿದ್ದು, ಈಗ ಮನೆಯ ಹಲವರು ಗಗನ್ ಮತ್ತು ತಾಂಡವ್ ವಿರುದ್ಧ ದೂರು ಹೇಳಿದ್ದಾರೆ. ವಿಶೇಷವಾಗಿ ಸಾಮಾನ್ಯರಾಗಿ ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರು ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಎದುರು ಸರಣಿ ದೂರುಗಳನ್ನು ಹೇಳಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ವಾರವಾಗಿದೆ. ಇದೀಗ ಈ ಸೀಸನ್​​ನ ಮೊದಲ ಕಿಚ್ಚ ಪಂಚಾಯ್ತಿ ನಡೆಯುತ್ತಿದೆ. ನಿನ್ನೆ (ಶನಿವಾರ) ನಡೆದ ಪಮಚಾಯಿತಿಯಲ್ಲಿ ಸುದೀಪ್ ಅವರು ಹಲವರಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ತಾಂಡವ್ ಮತ್ತು ಗಗನ್ ಅವರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್. ಭಾನುವಾರವೂ ಸಹ ಕಿಚ್ಚನ ಪಂಚಾಯ್ತಿ ಜಾರಿಯಲ್ಲಿದ್ದು, ಈಗ ಮನೆಯ ಹಲವರು ಗಗನ್ ಮತ್ತು ತಾಂಡವ್ ವಿರುದ್ಧ ದೂರು ಹೇಳಿದ್ದಾರೆ. ವಿಶೇಷವಾಗಿ ಸಾಮಾನ್ಯರಾಗಿ ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರು ಗಗನ್ ಮತ್ತು ತಾಂಡವ್ ವಿರುದ್ಧ ಸುದೀಪ್ ಎದುರು ಸರಣಿ ದೂರುಗಳನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us