ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ

Updated on: Sep 15, 2026 | 3:47 PM

ಬಿಗ್​​ಬಾಸ್ ಮನೆಯಲ್ಲಿ ಎರಡನೇ ವಾರ ಜಗಳ ಜೋರಾಗಿದೆ. ಅದರಲ್ಲೂ ಮಹಾಕವಿ ಮಂಜ, ಸಹ ಸ್ಪರ್ಧಿಗಳ ಮೇಲೆ ಅಬ್ಬರಿಸುತ್ತಿದ್ದಾರೆ. ಟಾಸ್ಕ್ ವೇಳೆ ಜಗಳಗಳು ಬಲು ಜೋರಾಗಿಯೇ ನಡೆದಿದೆ. ಇದೀಗ ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಹಾಕವಿ ಮಂಜ, ಮಹಿಳಾ ಸ್ಪರ್ಧಿಯನ್ನು ‘ಕ್ಯಾರೆಕ್ಟರ್ ಲೆಸ್’ ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿ ಕಾರಿದ್ದು, ‘ಗಂಡಸೇ ಅಲ್ಲ’ ಎಂದು ಪ್ರತಿ ನಿಂದನೆ ಮಾಡಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಮನೆಯಲ್ಲಿ ಎರಡನೇ ವಾರ ಜಗಳ ಜೋರಾಗಿದೆ. ಅದರಲ್ಲೂ ಮಹಾಕವಿ ಮಂಜ, ಸಹ ಸ್ಪರ್ಧಿಗಳ ಮೇಲೆ ಅಬ್ಬರಿಸುತ್ತಿದ್ದಾರೆ. ಟಾಸ್ಕ್ ವೇಳೆ ಜಗಳಗಳು ಬಲು ಜೋರಾಗಿಯೇ ನಡೆದಿದೆ. ಇದೀಗ ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಹಾಕವಿ ಮಂಜ, ಮಹಿಳಾ ಸ್ಪರ್ಧಿಯನ್ನು ‘ಕ್ಯಾರೆಕ್ಟರ್ ಲೆಸ್’ ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿ ಕಾರಿದ್ದು, ‘ಗಂಡಸೇ ಅಲ್ಲ’ ಎಂದು ಪ್ರತಿ ನಿಂದನೆ ಮಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More