ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ: ನಿರ್ಮಲಾ ಚೆನ್ನಪ್ಪ

|

Updated on: Mar 16, 2021 | 5:47 PM

ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ. ಬಿಗ್ ಬಾಸ್ ಸೀಸನ್ 8 ಈಗ ಮನೆ ಮಾತಾಗಿದೆ. ಬಿಗ್ ಮನೆಗೆ ಕೊನೆಯ ಸದಸ್ಯೆ ಆಗಿ ಎಂಟ್ರಿ ಕೊಟ್ಟಿದ್ದ ನಿರ್ಮಲಾ ಚೆನ್ನಪ್ಪ ಎರಡನೇ ವಾರವೇ ನಾಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಿನ ತಮ್ಮ ಅನುಭವ ಹಾಗೂ ಹಿಂದೆಂದೂ ಹೇಳದ ಕೆಲ ವಿಷ್ಯಗಳನ್ನ ಟಿವಿ9 ಜತೆ ಶೇರ್ ಮಾಡಿಕೊಂಡಿದ್ದಾರೆ… ಅದ್ರಲ್ಲೂ ದರ್ಶನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ […]

ನನಗೆ ರಾಜ್ಯ ಪ್ರಶಸ್ತಿ ಸಿಕ್ತು ಅನ್ನೋದಕ್ಕಿಂತ ದರ್ಶನ್‌ 50ನೇ ಸಿನಿಮಾಗೆ ಪ್ರಶಸ್ತಿ ಸಿಕ್ತು ಅನ್ನೋದೆ ಖುಷಿ. ಬಿಗ್ ಬಾಸ್ ಸೀಸನ್ 8 ಈಗ ಮನೆ ಮಾತಾಗಿದೆ. ಬಿಗ್ ಮನೆಗೆ ಕೊನೆಯ ಸದಸ್ಯೆ ಆಗಿ ಎಂಟ್ರಿ ಕೊಟ್ಟಿದ್ದ ನಿರ್ಮಲಾ ಚೆನ್ನಪ್ಪ ಎರಡನೇ ವಾರವೇ ನಾಮಿನೇಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿದ್ದಾಗಿನ ತಮ್ಮ ಅನುಭವ ಹಾಗೂ ಹಿಂದೆಂದೂ ಹೇಳದ ಕೆಲ ವಿಷ್ಯಗಳನ್ನ ಟಿವಿ9 ಜತೆ ಶೇರ್ ಮಾಡಿಕೊಂಡಿದ್ದಾರೆ… ಅದ್ರಲ್ಲೂ ದರ್ಶನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ನಿರ್ಮಲಾ ಏನ್‌ ಹೇಳಿದ್ರು ನೀವೇ ಕೇಳಿ…