AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaarada Kathe Kicchana Jothe: ಈ ವಾರವೂ ಬಿಗ್ ಬಾಸ್ ಶೋ ಹೋಸ್ಟ್ ಮಾಡಲ್ಲ ಕಿಚ್ಚ ಸುದೀಪ್

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 24, 2021 | 5:55 PM

Share

ತುಂಬಾ ಸಮಯ ನಿಂತು ಹೋಸ್ಟ್ ಮಾಡೋದಕ್ಕೆ ಆಗೋದ ಕಾರಣ ಖಾಸಗಿ ವಾಹಿನಿ ಸುದೀಪ್ ಆರೋಗ್ಯ ದೃಷ್ಟಿಯಿಂದ ಈ ವಾರವೂ ಕ್ಯಾನ್ಸಲ್ ಮಾಡಿದೆ. ಇದನ್ನ ಟ್ವಿಟರ್ ಮೂಲಕ ಸುದೀಪ್ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಹಿಂದಿನ ವಾರ ವೀಕೆಂಡ್‌ನಲ್ಲಿ ಬಿಗ್ ಬಾಸ್ ಶೋ ಹೋಸ್ಟ್ ಮಾಡಿರಲಿಲ್ಲ. ಈ ವಾರ ಬಂದೇ ಬರ್ತಾರೆ ಅಂತ ಅಭಿಮಾನಿಗಳೂ ಕಾಯುತ್ತಿದ್ರು. ಆದ್ರೆ , ಕಿಚ್ಚ ಸ್ವಲ್ಪ ಹುಷಾರಾಗಿದ್ದು, ವೈದ್ಯರು ರೆಸ್ಟ್ ಹೇಳಿದ್ದಾರೆ.

ಹೀಗಾಗಿ ತುಂಬಾ ಸಮಯ ನಿಂತು ಹೋಸ್ಟ್ ಮಾಡೋದಕ್ಕೆ ಆಗೋದ ಕಾರಣ ಖಾಸಗಿ ವಾಹಿನಿ ಸುದೀಪ್ ಆರೋಗ್ಯ ದೃಷ್ಟಿಯಿಂದ ಈ ವಾರವೂ ಕ್ಯಾನ್ಸಲ್ ಮಾಡಿದೆ. ಇದನ್ನ ಟ್ವಿಟರ್ ಮೂಲಕ ಸುದೀಪ್ ತಿಳಿಸಿದ್ದಾರೆ.
(Bigg Boss Kannada Anchor kiccha sudeep not to conduct Vaarada Kathe Kicchana Jothe episode due to ill health)

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು