ಬಕೆಟ್ ಹಿಡಿಯೋ ಬಗ್ಗೆ ‘ಬಿಗ್ ಬಾಸ್’ ಮನೆಯಲ್ಲಿ ಚರ್ಚೆ; ಜೋರಾಗಿದೆ ಕಿತ್ತಾಟ

Updated on: Dec 18, 2023 | 8:54 AM

‘ಕಾರ್ತಿಕ್ ವಿನಯ್​ಗೆ ಬಕೆಟ್​ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ.

ಬಿಗ್ ಬಾಸ್ (Bigg Boss) ಕನ್ನಡದಲ್ಲಿ ಬಕೆಟ್ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ. ಕಳೆದ ವಾರ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಬಗ್ಗೆ ಆರೋಪ ಒಂದನ್ನು ಮಾಡಿದ್ದರು. ‘ಕಾರ್ತಿಕ್ ವಿನಯ್​ಗೆ ಬಕೆಟ್​ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ. ಸೈಡ್​ನಲ್ಲಿ ನಿಂತು ವಿನಯ್​ ಅವರು ಇದನ್ನು ಎಂಜಾಯ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More