‘ಬಿಗ್ ಬಾಸ್’ ಮನೆಯಲ್ಲಿ ನಿಲ್ಲುತ್ತಿಲ್ಲ ಸೋನು ಶ್ರೀನಿವಾಸ್ ಕಬಡ್ಡಿ
ಸೋನುಗೆ ಕಬ್ಬಡಿ ಆಡೋದು ಅಂದರೆ ತುಂಬಾನೇ ಇಷ್ಟ. ಸಮಯ ಸಿಕ್ಕಾಗ ಎಲ್ಲರ ಜತೆಯೂ ಅವರು ಕಬ್ಬಡಿ ಆಡುತ್ತಾರೆ. ಈಗ ರೂಪೇಶ್ (Roopesh) ಹಾಗೂ ಸೋಮಣ್ಣ ಮಾಚಿಮಾಡ ಜತೆ ಸೋನು ಕಬ್ಬಡಿ ಆಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಕಬ್ಬಡಿ ಆಡೋದು ಅಂದರೆ ತುಂಬಾನೇ ಇಷ್ಟ. ಸಮಯ ಸಿಕ್ಕಾಗ ಎಲ್ಲರ ಜತೆಯೂ ಅವರು ಕಬ್ಬಡಿ ಆಡುತ್ತಾರೆ. ಈಗ ರೂಪೇಶ್ (Roopesh) ಹಾಗೂ ಸೋಮಣ್ಣ ಮಾಚಿಮಾಡ ಜತೆ ಸೋನು ಕಬ್ಬಡಿ ಆಡಿದ್ದಾರೆ.