ಶೋ ಬಿಟ್ಟು ಹೊರಡುವೆ ಎಂದ ಧ್ರುವಂತ್: ವಿಡಿಯೋ ನೋಡಿ

Updated on: Nov 30, 2025 | 4:16 PM

Bigg Boss Kannada season 12: ಬಿಗ್​​ಬಾಸ್ ಕನ್ನಡ ಶೋ ಮನೆಗೆ ನಿನ್ನೆಯಷ್ಟೆ ಇಬ್ಬರು ಹೊಸ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಬಂದಿದ್ದಾರೆ. ಭಾನುವಾರ ಸಹಜವಾಗಿಯೇ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ. ಆದರೆ ಸುದೀಪ್ ಅವರು, ಈ ವಾರ ಹೊರ ಹೋಗುವವರ ಹೆಸರು ಘೋಷಣೆ ಮಾಡುವ ಮುಂಚೆಯೇ ಧ್ರುವಂತ್, ಸ್ವತಃ ತಾವೇ ಮನೆ ಬಿಟ್ಟು ಹೊರಗೆ ಹೋಗುವುದಾಗಿ ಹೇಳಿದ್ದಾರೆ. ಮನೆ ಮಂದಿಗೆಲ್ಲ ಒಂದೊಂದು ಪ್ರಾಣಿಗಳ ಚಿತ್ರವನ್ನು ನೀಡಿ ಅದರ ಗುಣ ಅವರಿಗೆ ಹೋಲುತ್ತದೆ ಎನ್ನಲಾಗುತ್ತಿತ್ತು.

ಬಿಗ್​​ಬಾಸ್ ಕನ್ನಡ (Bigg Boss Kannada) ಶೋ ಮನೆಗೆ ನಿನ್ನೆಯಷ್ಟೆ ಇಬ್ಬರು ಹೊಸ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಬಂದಿದ್ದಾರೆ. ಭಾನುವಾರ ಸಹಜವಾಗಿಯೇ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ. ಆದರೆ ಸುದೀಪ್ ಅವರು, ಈ ವಾರ ಹೊರ ಹೋಗುವವರ ಹೆಸರು ಘೋಷಣೆ ಮಾಡುವ ಮುಂಚೆಯೇ ಧ್ರುವಂತ್, ಸ್ವತಃ ತಾವೇ ಮನೆ ಬಿಟ್ಟು ಹೊರಗೆ ಹೋಗುವುದಾಗಿ ಹೇಳಿದ್ದಾರೆ. ಮನೆ ಮಂದಿಗೆಲ್ಲ ಒಂದೊಂದು ಪ್ರಾಣಿಗಳ ಚಿತ್ರವನ್ನು ನೀಡಿ ಅದರ ಗುಣ ಅವರಿಗೆ ಹೋಲುತ್ತದೆ ಎನ್ನಲಾಗುತ್ತಿತ್ತು. ಈ ವೇಳೆ ಧ್ರುವಂತ್ ಗೆ ಹೆಚ್ಚು ಚಿತ್ರಗಳು ಸಿಕ್ಕಿದವು. ಆಗ ಧ್ರುವಂತ್, ಇವನ್ನು ಹಾಕಿಕೊಳ್ಳುವ ಬದಲು ಮನೆ ಬಿಟ್ಟು ಹೋಗುತ್ತೇನೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ