ಆಸಿಯಾ, ಯಶಸ್, ಸೌಂದರ್ಯಾ ಲವ್ ಬಗ್ಗೆ ಮಂಜನ ಕವಿತೆ ಕೇಳಿ ಬಿದ್ದು ಬಿದ್ದು ನಕ್ಕ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಯಶಸ್ ಅವರು ಫ್ಲರ್ಟ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅದು ಅವರಿಗೆ ನೆಗೆಟಿವ್ ಆಗುತ್ತಿದೆ. ಆಸಿಯಾ, ಸೌಂದರ್ಯಾ ಶೆಟ್ಟಿ ಜತೆ ಯಶಸ್ ಹೆಚ್ಚು ಆಪ್ತವಾಗಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡ ಅಕ್ಟೋಬರ್ 4ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಯಶಸ್ ಅವರು ಫ್ಲರ್ಟ್ ಮಾಡುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅದು ಅವರಿಗೆ ನೆಗೆಟಿವ್ ಆಗುತ್ತಿದೆ. ಆಸಿಯಾ, ಸೌಂದರ್ಯಾ ಶೆಟ್ಟಿ ಜೊತೆ ಯಶಸ್ ಹೆಚ್ಚು ಆಪ್ತವಾಗಿದ್ದಾರೆ. ಇನ್ನುಳಿದ ಮಹಿಳಾ ಸ್ಪರ್ಧಿಗಳನ್ನು ಅವರು ಅಕ್ಕ-ತಂಗಿ ಎಂದು ಕರೆದಿದ್ದಾರೆ. ಈ ಈ ವಿಷಯವನ್ನು ಇಟ್ಟುಕೊಂಡು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ‘ಆಸಿ.. ಆ ಸೌಂದರ್ಯಾ ಅವರಿಗಿಂತ ನೀವೇ ವಾಸಿ. ಆದ್ರೆ ಏನ್ ಮಾಡೋದು.. ನೀವು ಯಶಸ್ ಅವರ ಮನದರಸಿ’ ಎಂದು ಮಂಜು ಅವರು ಕವಿತೆ ಹೇಳಿದ್ದಾರೆ. ಇದನ್ನು ಕೇಳಿದ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಕಿಚ್ಚ ಸುದೀಪ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಅಕ್ಟೋಬರ್ 4ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
