‘ಜುಂ ಜುಂ ಮಾಯ’ ಹಾಡಿಗೆ ಸಖತ್ ಸ್ಟೆಪ್ಪು ಹಾಕಿದ ಅಶ್ವಿನಿ-ಗಿಲ್ಲಿ: ವಿಡಿಯೋ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಪರಸ್ಪರ ಎಣ್ಣೆ ಸೀಗೇಕಾಯಿಯಂತೆ. ಸದಾ ಕಿತ್ತಾಡುತ್ತಲೇ ಇರುತ್ತಾರೆ. ಇವರಿಬ್ಬರ ಟಾಮ್ ಆಂಡ್ ಜೆರ್ರಿ ಜಗಳ ನೋಡಲು ಬಹಳ ಮಜವಾಗಿರುತ್ತದೆ. ಇದೀಗ ಈ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರು ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ ಮತ್ತು ಅಶ್ವಿನಿ ಅವರನ್ನು ಒಟ್ಟಿಗೆ ಡ್ಯಾನ್ಸ್ ಮಾಡಿಸಿದ್ದಾರೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಪರಸ್ಪರ ಎಣ್ಣೆ ಸೀಗೇಕಾಯಿಯಂತೆ. ಸದಾ ಕಿತ್ತಾಡುತ್ತಲೇ ಇರುತ್ತಾರೆ. ಇವರಿಬ್ಬರ ಟಾಮ್ ಆಂಡ್ ಜೆರ್ರಿ ಜಗಳ ನೋಡಲು ಬಹಳ ಮಜವಾಗಿರುತ್ತದೆ. ಇದೀಗ ಈ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರು ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ ಮತ್ತು ಅಶ್ವಿನಿ ಅವರನ್ನು ಒಟ್ಟಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ‘ಅಶ್ವಿನಿ ಮತ್ತು ಗಿಲ್ಲಿ ಅವರು ಜುಂ ಜುಂ ಮಾಯಾ, ಹಾಡಿಗೆ ಸಖತ್ ಆಗಿ ಸ್ಟೆಪ್ಪು ಹಾಕಿದ್ದಾರೆ. ಇಬ್ಬರ ಡ್ಯಾನ್ಸು ನೋಡಿ ಮನೆ ಮಂದಿ ನಕ್ಕು ಸುಸ್ತಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
