ತಮ್ಮಿಷ್ಟದಂತೆ ರೂಲ್ಸ್ ಅರ್ಥ ಮಾಡಿಕೊಂಡ್ರಾ ತನಿಷಾ? ಬಿಗ್ ಬಾಸ್​ನಲ್ಲಿ ಜಗಳ

|

Updated on: Oct 26, 2023 | 11:29 AM

ಬಿಗ್ ಬಾಸ್​ ಮನೆಯಲ್ಲಿ ಎಲ್ಲಾ ಟಾಸ್ಕ್​ನಲ್ಲಿ ನಿಯಮ ತುಂಬಾನೇ ಮುಖ್ಯ ಆಗುತ್ತದೆ. ಕೆಲವೊಮ್ಮೆ ಸ್ಪರ್ಧಿಗಳು ನಿಯಮವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಬಿಡುತ್ತಾರೆ. ಇದರಿಂದ ಆಟದ ದಿಕ್ಕು ಬದಲಾಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಆಗಿದ್ದೂ ಅದೇ.

ಬಿಗ್ ಬಾಸ್​ ಮನೆಯಲ್ಲಿ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಎಲ್ಲಾ ಟಾಸ್ಕ್​ನಲ್ಲಿ ನಿಯಮ ತುಂಬಾನೇ ಮುಖ್ಯ ಆಗುತ್ತದೆ. ಕೆಲವೊಮ್ಮೆ ಸ್ಪರ್ಧಿಗಳು ನಿಯಮವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಬಿಡುತ್ತಾರೆ. ಇದರಿಂದ ಆಟದ ದಿಕ್ಕು ಬದಲಾಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಆಗಿದ್ದೂ ಅದೇ. ಬಿಗ್ ಬಾಸ್ (Bigg Boss) ಮನೆಯಲ್ಲಿ ಎರಡು ಟೀಂ ಮಾಡಲಾಗಿದ್ದು ತನಿಷಾ (Tanisha) ಹಾಗೂ ನಮ್ರತಾ ಇದರ ನಾಯಕತ್ವ ವಹಿಸಿದ್ದಾರೆ. ತನಿಷಾ ಅವರು ನಿಯಮ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಸಮಸ್ಯೆ ಆಗಿದೆ. ಆ ವಿಡಿಯೋ ಇಲ್ಲಿದೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ