Nagarhole National Park: ಕರಿ ಚಿರತೆ ಮರವೇರುವ ಅಪರೂಪದ ದೃಶ್ಯ ನಾಗರಹೊಳೆ ಕಬಿನಿಯಲ್ಲಿ ಕ್ಯಾಮೆರಾದಲ್ಲಿ ಸೆರೆ..
black cheetah climb trees ಕರಿ ಚಿರತೆ ಮರವೇರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ.. ನಾಗರಹೊಳೆ ಕಬಿನಿಯಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಕಂಡ ಕರಿ ಚಿರತೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ನಾಗರಹೊಳೆಯಲ್ಲಿ ಸಫಾರಿಗೋದ ಪ್ರವಾಸಿಗರ ಕ್ಯಾಮೆರಕ್ಕೆ ಸೆರೆ ಸಿಕ್ಕ ಕರಿ ಚಿರತೆ ದೃಶ್ಯ..

ನಾಗರಹೊಳೆ ಕಬಿನಿಯಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಆಕರ್ಷಣೆಯಾಗಿರುವ ಅಪರೂಪದ ಕರಿಚಿರತೆ. ಸದ್ಯ ಪ್ರವಾಸಿಗರ ಎದುರು ಸರ ಸರನೆ ಮರಮೇರಿದ ಚಿರತೆ. ಮರ ಹತ್ತುವ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ.
Published on: Mar 09, 2021 12:10 PM
Latest Videos