Block Spam Calls: ಕಿರಿಕಿರಿ ಉಂಟುಮಾಡುವ ಟೆಲಿಮಾರ್ಕೆಟಿಂಗ್ ಕಾಲ್​​ಗಳಿಂದ ಮುಕ್ತಿ ಪಡೆಯಲು ಟ್ರಾಯ್ ಆ್ಯಪ್

|

Updated on: Feb 26, 2024 | 7:04 AM

ಲಾಟರಿ ಗೆದ್ದಿದ್ದೀರಿ, ಜಾಕ್​ಪಾಟ್ ಬಂದಿದೆ, ಕೆಲಸದ ಆಫರ್ ಇದೆ ಎನ್ನುತ್ತಾರೆ. ಹೀಗೆ ಸಾಗುತ್ತದೆ ಅನಗತ್ಯ ಕಿರಿಕಿರಿ ಕರೆಗಳ ಸರಮಾಲೆ.. ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು? ಬೇಡದ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಅದಕ್ಕಾಗಿಯೇ ಟ್ರಾಯ್ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಆ್ಯಪ್ ಬಳಸುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ..

ಯಾವುದೋ ತುರ್ತು ಸಂದರ್ಭದಲ್ಲಿ ಇರುವಾಗ ಫೋನ್ ಕಾಲ್ ಒಂದು ಬರುತ್ತದೆ. ಕ್ರೆಡಿಟ್ ಕಾರ್ಡ್ ಬೇಕಾ, ಕಾರ್ ಲೋನ್ ಬೇಕಾ ಎಂದು ಕೇಳುತ್ತಾರೆ.. ಹಾಗೆಯೇ ಮತ್ತೊಂದು ಕಾಲ್​ನಲ್ಲಿ ನೀವು ಲಾಟರಿ ಗೆದ್ದಿದ್ದೀರಿ, ಜಾಕ್​ಪಾಟ್ ಬಂದಿದೆ, ಕೆಲಸದ ಆಫರ್ ಇದೆ ಎನ್ನುತ್ತಾರೆ. ಹೀಗೆ ಸಾಗುತ್ತದೆ ಅನಗತ್ಯ ಕಿರಿಕಿರಿ ಕರೆಗಳ ಸರಮಾಲೆ.. ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು? ಬೇಡದ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಅದಕ್ಕಾಗಿಯೇ ಟ್ರಾಯ್ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಆ್ಯಪ್ ಬಳಸುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ..