boAt Lunar Connect Ace: ಯುವತಿಯರಿಗಾಗಿ ಬಣ್ಣಬಣ್ಣದ ವಿನ್ಯಾಸದಲ್ಲಿ ಹೊಸ ಬೋಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Jul 06, 2023 | 4:42 PM

ಸಾಮಾನ್ಯವಾಗಿ ಇಂದು ಕಾಲೇಜಿಗೆ ಹೋಗುವ ಯುವತಿಯರು, ಆಫೀಸ್ ಕೆಲಸಕ್ಕೆ ಹೋಗುವವರು ಕೈಯಲ್ಲಿ ಸ್ಮಾರ್ಟ್ ಆಗಿ ಸ್ಮಾರ್ಟ್​ವಾಚ್ ಧರಿಸುತ್ತಾರೆ. ಆದರೆ ಕೆಲವೊಂದು ವಾಚ್​ನ ವಿನ್ಯಾಸಗಳು ಅವರಿಗೆ ಇಷ್ಟವಾಗುವುದಿಲ್ಲ. ಇಷ್ಟವಾದರೂ, ಅವರು ಬಯಸುವ ಬಣ್ಣದ, ಉಡುಪಿಗೆ ಹೊಂದಾಣಿಕೆಯಾಗುವ ಸ್ಟ್ರಾಪ್, ಡಯಲ್ ದೊರೆಯುವುದಿಲ್ಲ.

ಸಾಮಾನ್ಯವಾಗಿ ಇಂದು ಕಾಲೇಜಿಗೆ ಹೋಗುವ ಯುವತಿಯರು, ಆಫೀಸ್ ಕೆಲಸಕ್ಕೆ ಹೋಗುವವರು ಕೈಯಲ್ಲಿ ಸ್ಮಾರ್ಟ್ ಆಗಿ ಸ್ಮಾರ್ಟ್​ವಾಚ್ ಧರಿಸುತ್ತಾರೆ. ಆದರೆ ಕೆಲವೊಂದು ವಾಚ್​ನ ವಿನ್ಯಾಸಗಳು ಅವರಿಗೆ ಇಷ್ಟವಾಗುವುದಿಲ್ಲ. ಇಷ್ಟವಾದರೂ, ಅವರು ಬಯಸುವ ಬಣ್ಣದ, ಉಡುಪಿಗೆ ಹೊಂದಾಣಿಕೆಯಾಗುವ ಸ್ಟ್ರಾಪ್, ಡಯಲ್ ದೊರೆಯುವುದಿಲ್ಲ. ಅಂತಹವರಿಗಾಗಿಯೇ ಬೋಟ್ ಕಂಪನಿ, ಲೂನಾರ್ ಕನೆಕ್ಟ್ ಏಸ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್ ಬಿಡುಗಡೆಯಾಗಿದೆ. ವೃತ್ತಾಕಾರದ ಡಯಲ್ ಹೊಂದಿರುವ ಹೊಸ ಸ್ಮಾರ್ಟ್​ವಾಚ್, ಭಾರತದಲ್ಲಿ ಬೋಟ್ ವೆಬ್​ಸೈಟ್ ಮತ್ತು ಫ್ಲಿಪ್​ಕಾರ್ಟ್ ಮೂಲಕ ದೊರೆಯಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.