Boat Smart Ring: ಬೋಟ್ ಸ್ಮಾರ್ಟ್ ರಿಂಗ್ ಧರಿಸಿ, ನಿಮ್ಮ ಹೆಲ್ತ್, ಫಿಟ್ನೆಸ್ ಫುಲ್ ರಿಪೋರ್ಟ್ ಪಡೆಯಿರಿ!

ಸ್ಮಾರ್ಟ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ನಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದಕ್ಕಾಗಿಯೇ ಬೋಟ್ ಕಂಪನಿ, ದೇಶದಲ್ಲಿ ಆಕರ್ಷಕ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಿದೆ.

Boat Smart Ring: ಬೋಟ್ ಸ್ಮಾರ್ಟ್ ರಿಂಗ್ ಧರಿಸಿ, ನಿಮ್ಮ ಹೆಲ್ತ್, ಫಿಟ್ನೆಸ್ ಫುಲ್ ರಿಪೋರ್ಟ್ ಪಡೆಯಿರಿ!
|

Updated on: Jul 24, 2023 | 7:30 AM

ಸ್ಮಾರ್ಟ್ ಉಪಕರಣಗಳು ಇಂದು ನಮ್ಮ ಜೀವನದಲ್ಲಿ ನಿರೀಕ್ಷೆಗೂ ಮೀರಿದ ಕೆಲಸ ಮಾಡುತ್ತಿವೆ, ಮತ್ತಷ್ಟು ಸ್ಮಾರ್ಟ್ ಆಗಲು ಸಹಾಯ ಮಾಡಿವೆ. ಜತೆಗೆ ಸ್ಮಾರ್ಟ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ನಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದಕ್ಕಾಗಿಯೇ ಬೋಟ್ ಕಂಪನಿ, ದೇಶದಲ್ಲಿ ಆಕರ್ಷಕ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಿದೆ. ಈ ರಿಂಗ್ ಧರಿಸಿದರೆ ಸಾಕು, ನಿಮ್ಮ ಹೃದಯಬಡಿತ, ರಕ್ತದೊತ್ತಡ, ನಿದ್ರೆಯ ಮಾಪನ ಸಹಿತ ಎಲ್ಲ ಡೀಟೇಲ್ಸ್ ಫೋನ್​ನಲ್ಲಿಯೇ ಸಿಗಲಿದೆ. ಇದು ಸ್ಮಾರ್ಟ್ ರಿಂಗ್ ವಿಶೇಷತೆ..

Follow us
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್

ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು

ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ

ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್

ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ

ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ

ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!

ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್

ಎತ್ತಿಹೊಳೆ ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ