ನಟಿ ಆಲಿಯಾ ಭಟ್‌ಗೆ ಕೋವಿಡ್ ಪಾಸಿಟಿವ್

ಸಾಧು ಶ್ರೀನಾಥ್​
|

Updated on: Apr 03, 2021 | 5:37 PM

ಆಲಿಯಾ ಭಟ್​ಗೆ ಇದೀಗ ಕರೊನಾ ಪಾಸಿಟಿವ್ ಬಂದಿದೆ. ಕರೊನಾ ಬಂದಿರುವುದಾಗಿ ಇನ್‌ ಸ್ಟಾಗ್ರಾಮ್‌ನಲ್ಲಿ ಆಫೀಶಿಯಲ್ ಆಗಿ ಸ್ಟೇಟಸ್ ಹಾಕೋ ಮೂಲಕ ತಿಳಿಸಿದ್ದಾರೆ ಆಲಿಯಾ. ಸದ್ಯ ಹೋಮ್ ಐಸೋಲೆಟ್ ಆಗಿದ್ದು, ಡಾಕ್ಟರ್ಸ್‌ ನೀಡಿದ ಮೆಡಿಸಿನ್ ಮನೆಯಲ್ಲೇ ಇದ್ದು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.